ಶಾಂತರಾಜು ಉಮೇದುವಾರಿಕೆ ಸಲ್ಲಿಕೆ

ರಾಮನಗರ ತಾಲ್ಲೂಕು ಬಿಡದಿ ಹೋಬಳಿ ಮಂಚನಾಯಕನಹಳ್ಳಿ ಗ್ರಾಮ ಪಂಚಾಯತಿಯ ಎಸ್ ವಿಟಿ ಕಾಲೋನಿ ವಾರ್ಡ್ ನ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಶಾಂತರಾಜು ಉಮೇದುವಾರಿಕೆ ಸಲ್ಲಿಸಿದರು. ಜೆಡಿಎಸ್ ಮುಖಂಡರಾದ ಎಚ್.ಕೆ.ರಂಗಸ್ವಾಮಿ, ತಾಯಮ್ಮ ರಂಗಸ್ವಾಮಿ, ಶೇಷಪ್ಪ, ಗ್ರಾಪಂ ಸದಸ್ಯರಾದ ಹೆಜ್ಜಾಲ ರವಿಗೌಡ, ಗೋವಿಂದರಾಜು, ಸ್ಥಳೀಯ ಮುಖಂಡರಾದ ಸಿ.ರಾಜು, ಸಿ.ವೆಂಕಟೇಶ್, ವೆಂಕಟರಾಮು, ಪಿ.ಟಿ.ವೆಂಕಟೇಶ್ ಸೇರಿದಂತೆ ಅನೇಕರು ಈ ವೇಳೆ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *