ಕ್ರಿಸ್ಮಸ್ ಹಬ್ಬಕ್ಕೆ ಸಜ್ಜುಗೊಂಡ ಸಂತ ತೋಮನ ದೇವಾಲಯ

ರಾಮನಗರ : ನಗರದ ನಗರಸಭೆ ಬಡಾವಣೆಯಲ್ಲಿರುವ ಸಿ.ಎಸ್.ಐ ಸಂತ ತೋಮನ ದೇವಾಲಯದಲ್ಲಿ ಡಿ. 25ರ ಶನಿವಾರದಂದು ಸಡಗರ ಸಂಭ್ರಮದಿಂದ ‘ಕ್ರಿಸ್ಮಸ್ ಹಬ್ಬ’ವನ್ನು ಆಚರಿಸಲಾಗುವುದು. ಅಂದು ಬೆಳಿಗ್ಗೆ 9 ಗಂಟೆಗೆ ಸಾಮೂಹಿಕ ಪ್ರಾರ್ಥನೆ ನಡೆಲಿದೆ. ಬೋಧಕರಾದ ಪಿ.ವಿ.ಜಿ. ಅಯ್ಯನ್ ಅವರು ಸಂದೇಶವನ್ನು ನೀಡಲಿದ್ದಾರೆ.

Leave a Reply

Your email address will not be published. Required fields are marked *