ಕ್ರಿಸ್ಮಸ್ ಹಬ್ಬದ ಅಂಗವಾಗಿ ಆಹಾರ ಪೊಟ್ಟಣ ವಿತರಣೆ

ರಾಮನಗರ : ಕ್ರಿಸ್ಮಸ್ ಹಬ್ಬದ ಅಂಗವಾಗಿ ತಾಲ್ಲೂಕಿನ ಕೂಟಗಲ್ ಬಳಿ ಇರುವ ‘ರತ್ನಗಿರಿ ಹಾಡಿ’ ಯಲ್ಲಿ ಚನ್ನಪಟ್ಟಣದ ಕ್ರೈಸ್ತ ಸಮುದಾಯದವರು ಆಹಾರದ ಪೊಟ್ಟಣಗಳನ್ನು ಶುಕ್ರವಾರ ವಿತರಿಸಿದರು.
ಈ ಸಂದರ್ಭದಲ್ಲಿ ಕ್ರೈಸ್ತ ಸಮುದಾಯದ ಜೆ. ಅರುಣ್, ಪ್ರಭುದಾಸ್, ಸ್ಯಾಮಸನ್, ಲೀಲಿಸುಕುಮಾರಿ, ಸುಜಾತಕುಮಾರ್, ಥಾಮಸ್, ಚಂದು, ಇರುಳಿಗ ಸಮುದಾಯದ ಕೃಷ್ಣಮೂರ್ತಿ ಇರುಳಿಗ, ಮಹದೇವಯ್ಯ, ಜೆ.ಎಲ್. ಶಿವರಾಜ್, ಬಾಲರಾಜ್, ಎಸ್. ರಾಜು, ಸಂಶೋಧನಾ ವಿದ್ಯಾರ್ಥಿ ಎಸ್. ರುದ್ರೇಶ್ವರ ಇತರರು ಪಾಲ್ಗೊಂಡಿದ್ದರು.

ವರದಿ : ಕೃಷ್ಣಮೂರ್ತಿ ಇರುಳಿಗ ಮೊ: 9538613503

Leave a Reply

Your email address will not be published. Required fields are marked *