ಅನುಮಾನಸ್ಪದ ರೀತಿಯಲ್ಲಿ ಶವ ಪತ್ತೆ
ಮಾಗಡಿ : ತಾಲೂಕಿನ ವೈಜಿಗುಡ್ಡ ಕೆರೆಯಲ್ಲಿ ಅನುಮಾನಸ್ಪದ ರೀತಿಯಲ್ಲಿ ಶವ ಪತ್ತೆಯಾಗಿದೆ, ಪತ್ತೆಯಾಗಿರುವ ವ್ಯಕ್ತಿ ಕುಮಾರ (ಪೆದ್ದಣ್ಣ) (35) ನಾಗಭೋವಿದೊಡ್ಡಿಯ ನಿವಾಸಿಯೆಂದು ಗುರುತಿಸಲಾಗಿದೆ.
ಮೃತ ವ್ಯಕ್ತಿ 9 ದಿನಗಳಿಂದ ಕಾಣೆಯಾಗಿದ್ದು ಈ ಸಂಬಂಧ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಕಲಾಗಿರುತ್ತದ.