ವಳಗೆರೆದೊಡ್ಡಿಯಲ್ಲಿ ಅಪ್ಪು ಪಾರ್ಕ್ ನಿರ್ಮಾಣ

ರಾಮನಗರ (hairamanagara.in) : ಪುನೀತ್ ರಾಜಕುಮಾರ್ ಜನರ ಮನಸಿನಲ್ಲಿ ಅಚ್ಚಳಿಯದಂತೆ ಉಳಿದುಕೊಂಡಿದೆ. ಚನ್ನಪಟ್ಟಣ ತಾಲ್ಲೂಕಿನ ವಳಗೆರೆದೊಡ್ಡಿಯಲ್ಲಿ ನಟ ಪುನೀತ್ ರಾಜ್‌ಕುಮಾರ್ ಹೆಸರಿನಲ್ಲಿ ಅಪ್ಪು ಪಾರ್ಕ್ ನಿರ್ಮಾಣವಾಗಿದೆ. ಗ್ರಾಮಸ್ಥರು ಪುನೀತ್ ರಾಜ್‌ಕುಮಾರ್ ಅವರಿಗೆ ಗೌರವವನ್ನು ಸೂಚಿಸಲು ಅಪ್ಪುಪಾರ್ಕ್ ನಿರ್ಮಾಣ ಮಾಡಿದ್ದಾರೆ.ಗ್ರಾಮಸ್ಥರ ಈ ಕಾರ್ಯಕ್ಕೆ ಬಹಳ ಪ್ರಶಂಸೆ ಸಹ ವ್ಯಕ್ತಪಡಿಸಿದ್ದಾರೆ.
ವರದಿ : ಶೃತಿ ಹರೀಶ್ ಗೌಡ
ಮೊ: 9632008128

Leave a Reply

Your email address will not be published. Required fields are marked *