ಕರೋನ ಸೋಂಕು : ಶುಕ್ರವಾರ 235 ಪ್ರಕರಣ ದಾಖಲು

ರಾಮನಗರ (hairamanagara.in) : ಜಿಲ್ಲೆಯಲ್ಲಿ ಶುಕ್ರವಾರ ಚನ್ನಪಟ್ಟಣ 29, ಕನಕಪುರ 111, ಮಾಗಡಿಯಲ್ಲಿ 22 ಹಾಗೂ ರಾಮನಗರದಲ್ಲಿ 73 ಪ್ರಕರಣಗಳು ದಾಖಲಾಗಿದ್ದು ಒಟ್ಟು 235 ಕರೋನ ಸೋಂಕು ಪ್ರಕರಣ ದೃಢಪಟ್ಟಿದೆ. ಜಿಲ್ಲೆಯಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1275 ಇದ್ದು, ಇಂದು 515 ಜನ ಗುಣಮುಖರಾಗಿರುತ್ತಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 29057 ಜನರಿಗೆ ಕೋವಿಡ್ ಪಾಸಿಟಿವ್ ಕಂಡುಬಂದಿದ್ದು, 27404 ಜನರು ಗುಣಮುಖರಾಗಿರುತ್ತಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳ ಕಛೇರಿ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *