ಫೆ.6ರ ಭಾನುವಾರದಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

ರಾಮನಗರ (hairamanagara.in) : ಹಾರೋಹಳ್ಳಿ ಇಂಡಸ್ಟ್ರಿಯಲ್ ಏರಿಯಾ ಮತ್ತು ವಿ.ಆರ್. ದೊಡ್ಡಿ ಸಬ್ ಸ್ಟೇಷನ್ ಪ್ರದೇಶದಲ್ಲಿ ತುರ್ತು ನಿರ್ವಹಣಾ ಕೆಲಸ ಕೈಗೊಳ್ಳುವುದರಿಂದ ಫೆ.06 ರ ಭಾನುವಾರದಂದು ಬೆಳಗ್ಗೆ 10.00 ಗಂಟೆಯಿಂದ ಸಂಜೆ 5.00 ರ ವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು.
ಬುರುಕಾ ಗ್ಯಾಸ್. ಆರ್ ಚಿಕಡ್ ಯುನಿಟ್ 1 & 2, ಸೆಂಟ್ಗೋಬಿನ್, ಎಒ ಸ್ಮಿತ್ ಇಂಡಸ್ಟ್ರಿಯಲ್ ಏರಿಯ, ವಿ.ಆರ್.ದೊಡ್ಡಿ, ಕುರುಬರಹಳ್ಳಿ, ವಡೇರಹಳ್ಳಿ, ಹೊನ್ನಹಳ್ಳಿ, ತೆಂಗನಾಯಕನಹಳ್ಳಿ, ಕಬ್ಬಾಳು, ಕಂಸಾಗರ, ಸಿಂಗರಾಜಿಪುರ, ಬೂಹಳ್ಳಿ, ಸೋಮೇದ್ಯಾಪನಹಳ್ಳಿ, ಮುರುಕಣಿ, ತಿಮ್ಮೇಗೌಡನದೊಡ್ಡಿ, ಬೇಲಿಕೊತ್ತನೂರು, ಹೆಚ್.ಕೊತ್ತನೂರು, ಉಜ್ಜನಹಳ್ಳಿ ಮತ್ತು ಉದಾರಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುವುದರಿಂದ ಗ್ರಾಹಕರು ಸಹಕರಿಸುವಂತೆ ಕನಕಪುರ ವಿಭಾಗದ ಕಾರ್ಯನಿರ್ವಹಕ ಎಂಜಿನಿಯರ್ ಕೋರಿದ್ದಾರೆ.

Leave a Reply

Your email address will not be published. Required fields are marked *