ಸಿ.ಪಿ‌.ಯೋಗೇಶ್ವರ್ ಸರ್ಕಾರಿ ಆಪ್ತಸಹಾಯಕರಾಗಿ ತಿಮ್ಮೇಶ್ ಪ್ರಭು ನೇಮಕ

ರಾಮನಗರ : ವಿಧಾನ ಪರಿಷತ್ ಸದಸ್ಯರಾದ ಸಿ.ಪಿ. ಯೋಗೇಶ್ವರ್ ಅವರು ವಿ. ತಿಮ್ಮೇಶ್ ಪ್ರಭು ಅವರನ್ನು ತಮ್ಮ ಸರ್ಕಾರಿ ಆಪ್ತ ಸಹಾಯಕರನ್ನಾಗಿ ನೇಮಿಸಿಕೊಂಡಿದ್ದು, ರಾಮನಗರ ಜಿಲ್ಲಾ ಕೇಂದ್ರ ಹಾಗೂ ಅವರ ಕಾರ್ಯಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವಂತೆ  ಸೂಚಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *