ಏಪ್ರಿಲ್ 20 ರಿಂದ 30 ರವರೆಗೆ ಸಂಸ್ಕೃತ ಕಲಿಕೆ ಶಿಬಿರ
ದಿನಾಂಕ 20/04/2022 ರಿಂದ 30/04/2022 ರ ತನಕ ಚನ್ನಪಟ್ಟಣ ಕೋಟೆಯ ಬ್ರಾಹ್ಮಣ ಮಹಾಸಭಾ ಕಚೇರಿಯಲ್ಲಿ ಸಂಸ್ಕೃತ ಕಲಿಕೆ ಶಿಬಿರವನ್ನು ಏರ್ಪಡಿಸಲಾಗಿದ್ದು ಚನ್ನಪಟ್ಟಣ ನಾಗರಿಕರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕಾಗಿ ಕೋರಲಾಗಿದೆ.
ಕಾರ್ಯಕ್ರಮದ ಆಯೋಜಕರು
ಲಯನ್ಸ್ ಸಂಸ್ಥೆ.
ಭಾರತ ವಿಕಾಸ ಪರಿಷತ್.
ಬ್ರಾಹ್ಮಣ ಮಹಾಸಭಾ ಚನ್ನಪಟ್ಟಣ.
ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕ ಮತ್ತು ಪುರೋಹಿತ ಪರಿಷತ್ ರಾಮನಗರ ಜಿಲ್ಲೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ
ರಾಘವೇಂದ್ರ ಮಯ್ಯ
ಪ್ರಧಾನ ಕಾರ್ಯದರ್ಶಿ
ಬ್ರಾಹ್ಮಣ ಮಹಾಸಭಾ ಚನ್ನಪಟ್ಟಣ
ಅರ್ಚಕ ಮತ್ತು ಪುರೋಹಿತ ಪರಿಷತ್ ರಾಮನಗರ ಜಿಲ್ಲೆ.
9844538382
7019843838