ಮಣ್ಣಿನ ಕರಕುಶಲ ವಸ್ತುಗಳ ಉಚಿತ ತರಬೇತಿ
ಚನ್ನಪಟ್ಟಣ: ಸಮರ್ಪಣಾ ಚಾರಿಟಬಲ್ ಟ್ರಸ್ಟ್, ತಿಮ್ಮಸಂದ್ರ, ಲಾಳಾಘಟ್ಟ ಅಂಚೆ, ಚನ್ನಪಟ್ಟಣ ತಾಲ್ಲೂಕು ಇವರ ವತಿಯಿಂದ 12 ವರ್ಷ ಮೇಲ್ಪಟ್ಟ ಮಕ್ಕಳು, ಯುವಜನರು ಹಾಗೂ ಆಸಕ್ತ ಸಾರ್ವಜನಿಕರಿಗಾಗಿ ಪ್ರತಿ ಶನಿವಾರ ಹಾಗೂ ಭಾನುವಾರದಂದು ಮಣ್ಣಿನ ಕರಕುಶಲ ವಸ್ತುಗಳ ತಯಾರಿಕೆ ಕುರಿತು ಉಚಿತ ತರಬೇತಿ ನೀಡಲಾಗುತ್ತದೆ. ತರಬೇತಿಯ ಅವಧಿ ಮೂರು ತಿಂಗಳುಗಳಾಗಿರುತ್ತದೆ. ದಿನಾಂಕ: 24-04-2022 ನೇ ಆರಂಭವಾಗುವ ತರಬೇತಿ ಕಾರ್ಯಕ್ರಮಕ್ಕೆ ₹ 250 ಪ್ರವೇಶ ನೀಡಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಟ್ರಸ್ಟ್ ಅಧ್ಯಕ್ಷೆ ಶ್ರೀಮತಿ ಮನುಜ ನಾಗೇಶ್ ತಿಳಿಸಿದ್ದಾರೆ.ಆಸಕ್ತರು ಇವರನ್ನು ಸಂಪರ್ಕಿಸಿ: ಲಿಖಿತ್ ಗೌಡ ಎಸ್.ಎನ್.7483437960ವಿಜಯ್ ರಾಂಪುರ:9986700032