ಪ್ರೌಢಶಾಲಾ ಬಡ್ತಿ ಶಿಕ್ಷಕರ ಸಂಘದ ವತಿಯಿಂದ ಅಭಿನಂದನೆ‌ ಸಲ್ಲಿಕೆ

ಪ್ರಾಥಮಿಕ ಮುಖ್ಯ ಶಿಕ್ಷಕರ ಹುದ್ದೆಯಿಂದ ಹಿರಿಯ ಮುಖ್ಯ ಶಿಕ್ಷಕರ ಹುದ್ಧೆಗೆ ಬಡ್ತಿ ಪಡೆದ ಕನಕಪುರ ತಾಲ್ಲೂಕಿನ‌ ಶಿಕ್ಷಕರಾದ‌
1) ಕೃಷ್ಣಪ್ಪ.– ಹುಣಸನಹಳ್ಳಿ
2) ಗಂಗರಾಜು — ಮರಳವಾಡಿ
3) ಕುಮಾರ್ ಎನ್ — ಕೋಡಿಹಳ್ಳಿ
4) ಮಂಜುಳ ಕೆ ಜಿ– ಬಾಣಂತ ಮಾರಮ್ಮ ಶಾಲೆ ಕನಕಪುರ ರವರಿಗೆ
ಪ್ರೌಢಶಾಲಾ ಬಡ್ತಿ‌ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರಿ ಗೋವಿಂದರಾಜು ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಶ್ರಿ ಪುಟ್ಟರಾಜು ಎಂ‌ ಹಾಗೂ ಎಲ್ಲಾ ಪದಾಧಿಕಾರಿಗಳ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.

Leave a Reply

Your email address will not be published. Required fields are marked *