ದೊಡ್ಡಗಂಗವಾಡಿ : ಮಾವಿನ ಮರಗಳಿಗೆ ಬೆಂಕಿ

ರಾಮನಗರ : ತಾಲ್ಲೂಕಿನ ಕೂಟಗಲ್ ಹೋಬಳಿಯ ದೊಡ್ಡಗಂಗವಾಡಿ ಗ್ರಾಮದ ಜಿ.ಉಮಾಮಹೇಶ್ವರಿ ಎಂಬುವರಿಗೆ ಸೇರಿದ ಒಂದೂವರೆ ಎಕರೆ ಮಾವಿನ ತೋಟಕ್ಕೆ ಕಿಡಿಗೇಡಿಗಳು ಸೋಮವಾರ ತಡರಾತ್ರಿ ಬೆಂಕಿ ಇಟ್ಟಿದ್ದು, ಹಲವು

Read more

ಕಾವೇರಿ ವನ್ಯಜೀವಿಧಾಮದ ಸಂಗಮ ಅರಣ್ಯ ವಲಯ ವ್ಯಾಪ್ತಿಯಲ್ಲಿ ಬಿಳಿ ಸೀಳು ನಾಯಿ ಪತ್ತೆ

ರಾಮನಗರ: ಕಾವೇರಿ ವನ್ಯಜೀವಿಧಾಮದ ಸಂಗಮ ಅರಣ್ಯ ವಲಯ ವ್ಯಾಪ್ತಿಯಲ್ಲಿ ಬಿಳಿ ಸೀಳು ನಾಯಿ (ಅಲ್ಬಿನೊ) ಪತ್ತೆಯಾಗಿದೆ. ರಾಜ್ಯದಲ್ಲಿ ಪತ್ತೆ ಆಗಿರುವ ಮೊದಲ ಅಲ್ಬಿನೊ ಸೀಳು ನಾಯಿ ಇದಾಗಿದೆ.

Read more

ಜಕ್ಕನಹಳ್ಳಿ : ಮೂರು ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು

ರಾಮನಗರ : ತಾಲೂಕಿನ ಕೈಲಾಂಚ ಹೋಬಳಿ ಜಕ್ಕನಹಳ್ಳಿ ಗ್ರಾಮದಲ್ಲಿ ಸೀಮೆ ಹಸುವೊಂದು ಮೂರು ಕರುಗಳನ್ನು ಹಾಕಿದೆ. ಜಕ್ಕನಹಳ್ಳಿ ಗ್ರಾಮದ ಅಂಗಡಿ ಶೇಖರ್ ಎಂಬುವವರ ಸೀಮೆ ಹಸು ಭಾನುವಾರ

Read more

ಜಾನುವಾರು ಚರ್ಮಗಂಟು ರೋಗ : ಪರಿಹಾರ ಧನಕ್ಕೆ ಸರ್ಕಾರದಿಂದ 2 ಕೋಟಿ ರೂ. ಅನುದಾನ ಬಿಡುಗಡೆ

ಬೆಂಗಳೂರು : ಚರ್ಮಗಂಟು ರೋಗದಿಂದ ಸಾವಿಗೀಡಾದ ಜಾನುವಾರುಗಳ ಮಾಲೀಕರಿಗೆ ಪರಿಹಾರ ಧನ‌ ನೀಡಲು 2 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.ರಾಜ್ಯದಲ್ಲಿ ಚರ್ಮಗಂಟು

Read more

ಪೇಟೆಕುರುಬರಹಳ್ಳಿಯಲ್ಲಿ ಶೀತಲೀಕರಣ ಘಟಕ ಉದ್ಘಾಟನೆ

ರಾಮನಗರ : ತಾಲ್ಲೂಕಿನ ಪೇಟೆಕುರುಬರಹಳ್ಳಿಯಲ್ಲಿ ನೌರೀಶ್ ಫುಡ್ಸ್ ಟೆಕ್ ವತಿಯಿಂದ ನಿರ್ಮಿಸಲಾದ ಶೀತಲೀಕರಣ ಘಟಕವನ್ನು ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ಅಧಿಕಾರಿ ರಾಮಚಂದ್ರ ನಾಯಕ್ ಉದ್ಘಾಟಿಸಿದರು. ಈ ಸಂದರ್ಮಾಭದಲ್ಲಿ

Read more

ರೇಷ್ಮೆ ಬಿತ್ತನೆ ಮೊಟ್ಟೆಗಳಿಗೆ ಹರಡುತ್ತಿರುವ ಗಂಟು ರೋಗ ನಿಯಂತ್ರಿಸಲು ಅಧಿಕಾರಿಗಳು ಕ್ರಮ ವಹಿಸಬೇಕು : ಇಲ್ಲವಾದಲ್ಲಿ ಜುಲೈ ಮೊದಲ ವಾರದಿಂದ ರೇಷ್ಮೆ ಮೊಟ್ಟೆ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗುವುದು : ಜಿ. ಮಹೇಂದ್ರ ಎಚ್ಚರಿಕೆ

ರಾಮನಗರ: ರೇಷ್ಮೆ ಬಿತ್ತನೆ ಮೊಟ್ಟೆಗಳಿಗೆ ಹರಡುತ್ತಿರುವ ಗಂಟು ರೋಗ ನಿಯಂತ್ರಿಸಲು ಅಧಿಕಾರಿಗಳು ಕ್ರಮ ವಹಿಸಬೇಕು. ಇಲ್ಲವಾದಲ್ಲಿ ಜುಲೈ ಮೊದಲ ವಾರದಿಂದ ರೇಷ್ಮೆ ಮೊಟ್ಟೆ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗುವುದು ಎಂದು

Read more

ತಮ್ಮನಾಯಕನಹಳ್ಳಿ ಗ್ರಾಮದ ಬಳಿ ಹೆಬ್ಬಾವು ರಕ್ಷಣೆ

ರಾಮನಗರ : ತಾಲ್ಲೂಕಿನ ತಮ್ಮನಾಯಕನಹಳ್ಳಿ ಗ್ರಾಮದ ತೋಟವೊಂದರಲ್ಲಿ ಜಾನುವಾರುಗಳಿಗೆ ಮೇವು ಕೊಯ್ಯುವ ವೇಳೆ ಹೆಬ್ಬಾವು ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಅದನ್ನು ರಕ್ಷಣೆ ಮಾಡಿ ಕಾಡಿಗೆ ಬಿಟ್ಟರು.

Read more

ಮಣ್ಣಿಗೆ ಬಣ್ಣ ಕಟ್ಟಿದ ರಸಗೊಬ್ಬರ ಮಾರಾಟ!

ಚನ್ನಪಟ್ಟಣ: ‘ರಸಗೊಬ್ಬರ ಮಳಿಗೆಯೊಂದರಲ್ಲಿ ತಾವು ಖರೀದಿಸಿದ ಡಿಎಪಿ ರಸಗೊಬ್ಬರವು ಕಳಪೆಯಾಗಿದ್ದು, ಮಣ್ಣಿಗೆ ಬಣ್ಣ ಕಟ್ಟಿ ರಸಗೊಬ್ಬರ ಎಂದು ಮಾರಾಟ ಮಾಡಲಾಗಿದೆ’ ಎಂದು ತಾಲ್ಲೂಕಿನ ಬೇವೂರು ಗ್ರಾಮದ ರೈತ

Read more

ಪ್ರಗತಿಪರ ಕೃಷಿಕ ಗರಕಹಳ್ಳಿ ಕೃಷ್ಣೇಗೌಡ ಅವರಿಗೆ ಹಾರೋಕೊಪ್ಪ ಲಿಂಗಮ್ಮ-ಡಾ ಚಿಕ್ಕಕೊಮಾರಿಗೌಡ ಕಸಾಪ ದತ್ತಿ ಪ್ರಶಸ್ತಿ ಪ್ರದಾನ

ಕೃಷಿಕನದು ಹೋರಾಟದ ಬದುಕು. ನಾನೂ ಹೋರಾಟದ ಮೂಲಕವೇ ಕೃಷಿಯಲ್ಲಿ ಸಾಧನೆ ಮಾಡಿದ್ದೇನೆ, ಕೃಷಿಗಾಗಿ ಜೈಲುವಾಸವನ್ನೂ ಮಾಡಿದ್ದೇನೆ. ಯಾವುದೇ ಸಾಧನೆ ಮಾಡಲು ಮನೆಯವರ ಸಹಕಾರದ ಅವಶ್ಯಕತೆ ಇದೆ –

Read more

ಬಿ.ಕೆ. ಸುರೇಶ್ ಬಾಬು ಅವರ ಲೇಖನ : ಜೀವ ಜಲ ನೀರಿನ ಸಂರಕ್ಷಣೆ ನಮ್ಮೆಲರ ಹೊಣೆ

ವಿಶ್ವಸಂಸ್ಥೆಯು ಮಾರ್ಚ್ 22 ಅನ್ನು ವಿಶ್ವ ಜಲ ದಿನವನ್ನಾಗಿ ಆಚರಿಸುತ್ತಿದ್ದು ನೀರಿನ ಮಹತ್ವ ಹಾಗೂ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಹಗಲಿರುಳು ಪ್ರಯತ್ನಿಸುತ್ತಿದೆ. ಕುಗ್ಗುತ್ತಿರುವ ನೀರಿನ ಪ್ರಮಾಣ

Read more