ಡಾ.ಬಿ.ಟಿ. ಮುದ್ದೇಶ್, ಡಾ.ಎಂ.ಕೆ. ಕುಮಾರಸ್ವಾಮಿ ಅವರಿಗೆ ‘ಮರಳು ಶಂಕರದೇವ ರಾಜ್ಯ ಪ್ರಶಸ್ತಿ ಪ್ರದಾನ’

ಹಾಯ್ ರಾಮನಗರ ಡಾಟ್ ಇನ್ ಸುದ್ದಿ. ರಾಮನಗರ : ಪ್ರಜಾಪ್ರಭುತ್ವ ಎನ್ನುವುದು ಸರ್ವಾಧಿಕಾರ ಹೋದ ಕಡೆಗೆ ಹೋಗುತ್ತಿದೆ. ಸಂವಿಧಾನ ಶಿಥಿಲವಾಗುತ್ತಿದೆ. ನಾಲ್ಕನೇ ಆಧಾರಸ್ತಂಭವಾದ ಪತ್ರಿಕೋದ್ಯಮ ಋಣಾತ್ಮಕ ಆಲೋಚನೆಯಿಂದ ಸಮಾಜ

Read more

ನಾಳೆ (ಏ.2) ರಾಮನಗರ ಜಿಲ್ಲೆಯ ಇಬ್ಬರು ಪತ್ರಿಕೋದ್ಯಮ ಉಪನ್ಯಾಸಕರಿಗೆ ಬೀದರ್ ನ ‘ಮರಳು ಶಂಕರದೇವ ರಾಜ್ಯ ಪ್ರಶಸ್ತಿ’ ಪ್ರದಾನ

ರಾಮನಗರ : ಜಿಲ್ಲೆಯ ಇಬ್ಬರು ಪತ್ರಿಕೋದ್ಯಮ ಉಪನ್ಯಾಸಕರಿಗೆ ಪತ್ರಿಕೋದ್ಯಮ ಶಿಕ್ಷಣದ ಸಮಗ್ರ ಸಾಧನೆಗಾಗಿ ಬೀದರ್ ಭಾಲ್ಕಿಯ ಶಬನಮ್ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್(ರಿ) ‘ಮರಳು ಶಂಕರದೇವ ರಾಜ್ಯ

Read more

ಅರ್ಕಾವತಿ ನದಿಯಲ್ಲಿ ಅಪರೂಪದ ನೀರು ನಾಯಿಗಳ ಹಿಂಡು ಪ್ರತ್ಯಕ್ಷ ; ಅಪರೂಪದ ಪ್ರಾಣಿಗಳನ್ನು ಉಳಿಸುವ ಕಾರ್ಯಕ್ಕೆ ಮುಂದಾಗಬೇಕು

-ಎಸ್. ರುದ್ರೇಶ್ವರ ರಾಮನಗರ : ತಾಲೂಕಿನ ಕಸಬಾ ಹೋಬಳಿಯ ಸುಗ್ಗನಹಳ್ಳಿಯ ಅರ್ಕಾವತಿ ಸೇತುವೆ ಬಳಿಯ ನೀರಿನಲ್ಲಿ ಅಳಿವಿನ ಅಂಚಿನಲ್ಲಿರುವ ನೀರು ನಾಯಿಗಳು ಕಾಣಿಸಿಕೊಂಡಿವೆ. ಸುದ್ದಿ ಗೊತ್ತಾಗಿದ್ದೇ ತಡ ನೀರು

Read more

ದೆಹಲಿ ಗಣರಾಜ್ಯೋತ್ಸವ ಸ್ತಬ್ಧಚಿತ್ರ : “ನಾರಿ ಶಕ್ತಿ” ಅನಾವರಣ

‘ಆಜಾದಿ ಕ ಅಮೃತ ಮಹೋತ್ಸವʼದ ಅಂಗವಾಗಿ ಸೂಲಗಿತ್ತಿ ನರಸಮ್ಮ, ವೃಕ್ಷ ಮಾತೆ ತುಳಸಿ ಗೌಡ ಹಾಲಕ್ಕಿ ಮತ್ತು ಸಾಲುಮರದ ತಿಮ್ಮಕ್ಕ ಅವರುಗಳ ಸಾಧನೆಗಳನ್ನು ‘ನಾರಿ ಶಕ್ತಿ’ (ವುಮನ್

Read more

ಎಸ್. ರುದ್ರೇಶ್ವರ ಅವರ ಲೇಖನ : “ಜಿ.ಪಿ. ರಾಜರತ್ನಂ ಅವರನ್ನು ಮರೆತ ರಾಮನಗರ ಜನತೆ”

-ಎಸ್. ರುದ್ರೇಶ್ವರ ಡಿಸೆಂಬರ್ 5 1908 ಕನ್ನಡದ ಸುಪ್ರಸಿದ್ದ ಸಾಹಿತಿ ಡಾ.ಜಿ.ಪಿ. ರಾಜರತ್ನಂ ಅವರ ಜನ್ಮದಿನ. ಅವರು ಜನಿಸಿ ಇಂದಿಗೆ (ಡಿ.5 2022) 114 ವರ್ಷಗಳು ತುಂಬುತ್ತವೆ.

Read more

ಮೈಸೂರು ದಸರಾ : ವಜ್ರಮುಷ್ಠಿ ಕಾಳಗದಲ್ಲಿ ಗೆದ್ದು ರಾಮನಗರ ಜಿಲ್ಲೆಗೆ ಕೀರ್ತಿ ತಂದ ಮನೋಜ್ ಜಟ್ಟಿ

ರಾಮನಗರ : ಮೈಸೂರು ದಸರಾದ ಐತಿಹಾಸಿಕ ಜಂಬೂಸವಾರಿಗೂ ಮುನ್ನಾ ನಡೆಯುವ ವಜ್ರಮುಷ್ಟಿ ಕಾಳಗದಲ್ಲಿ ಚನ್ನಪಟ್ಟಣದ ಮನೋಜ್ ಜೆಟ್ಟಿ ಎದುರಾಳಿ ಫೈಲ್ವಾನನ ನೆತ್ತಿಯಿಂದ ನೆತ್ತರು ಹರಿಸುವ ಮೂಲಕ ನಾಡಹಬ್ಬದಲ್ಲಿ

Read more

‘ಉತ್ತಮ ಪ್ರಾಂಶುಪಾಲ’ ಪ್ರಶಸ್ತಿಗೆ ಭಾಜನರಾದ ಜಾಲಮಂಗಲ ಗ್ರಾಮದ ಜಿ. ನಾಗಣ್ಣ

ರಾಮನಗರ : ಇಚ್ಚಾಶಕ್ತಿ ಇದ್ದರೆ ಯಾವುದು ಅಸಾಧ್ಯವಲ್ಲ ಎನ್ನುವುದಕ್ಕೆ ರಾಮನಗರ ತಾಲೂಕು ಜಾಲಮಂಗಲ ನಿವಾಸಿ ಹಾಗೂ ಸದ್ಯ ಬೆಂಗಳೂರು ಬಸವನಗುಡಿಯಲ್ಲಿರುವ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ

Read more

ಎಷ್ಟು ಹೊತ್ತು ಓದಿದೆ ಎಂಬುದು ಮುಖ್ಯವಲ್ಲ ; ಎಷ್ಟು ಮನನ ಮಾಡಿಕೊಂಡೆ ಎಂಬುದು ಮುಖ್ಯ : ಆರ್. ಸ್ಪೂರ್ತಿ

ರಾಮನಗರ : ಎಷ್ಟು ಹೊತ್ತು ಓದಿದೆ ಎಂಬುದು ಮುಖ್ಯವಲ್ಲ, ಎಷ್ಟು ಮನನ ಮಾಡಿಕೊಂಡೆ ಎಂಬುದನ್ನು ಗಮನಿಸಿ ಓದುವುದನ್ನು ಕಲಿತರೆ ಯಶಸ್ಸು ಸಾಧ್ಯ ಎಂದು ಬೆಂಗಳೂರು ವಿಶ್ವವಿದ್ಯಾಲಯದಿಂದ ಕಳೆದ

Read more

ಇಂದು (ಆಗಸ್ಟ್ 22) ವಿಶ್ವ ಜಾನಪದ ದಿನಾಚರಣೆ ; ಪೂಜಾ ಕುಣಿತದಲ್ಲಿ ಸೈ ಎನ್ನಿಸಿಕೊಂಡ ಅಂಕನಹಳ್ಳಿ ಶಿವಣ್ಣ

ರಾಮನಗರ : ‘ಜಗ್ಗುಣಕ ಣಕ್ಕ ಣಕ್ಕ, ಜಗ್ಗುಣಕ್ಕ ಣಕ್ಕ ಣಕ್ಕ’ ಎನ್ನುವ ತಮಟೆಯ ಸದ್ದಿಗೆ ತಲೆದೂಗುವದವರಿಲ್ಲ. ತಮಟೆಯ ನಾದ ಎಂತಹವರನ್ನೂ ಕುಣಿಯುವಂತೆ ಪ್ರೇರೇಪಿಸುತ್ತದೆ. ತಮಟೆಯ ಹಿಮ್ಮೇಳದ ಜತೆಗೆ

Read more

ಹಿರಿಯರಾದ ಮಲ್ಲಮ್ಮ ಅವರಿಗೆ ವಿಶ್ವ ಹಿರಿಯ ನಾಗರಿಕ ದಿನದ ಶುಭಾಶಯಗಳು

ಒಂದೇ ಬಳ್ಳಿಯ ಹೂಗಳು……… ದೊಡ್ಡಗಂಗವಾಡಿ ಗ್ರಾಮದ ಹಿರಿಯರಾದ ಮಲ್ಲಮ್ಮ ಮತ್ತು ಅವರ ಮಕ್ಕಳೊಂದಿಗೆ…. ರಾಮನಗರ ತಾಲ್ಲೂಕಿನ ಕೂಟಗಲ್ ಹೋಬಳಿಯ ದೊಡ್ಡಗಂಗವಾಡಿ ಗ್ರಾಮದ ಹಿರಿಯರಾದ ಮಲ್ಲಮ್ಮ (ಲೆಟ್ ಚಿಕ್ಕವೀರಯ್ಯ

Read more