ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ಜನ್ಮ ದಿನಾಚರಣೆ

ರಾಮನಗರ : ತಾಲೂಕಿನ ಕೈಲಾಂಚ ಹೋಬಳಿಯ ಅವೆರಹಳ್ಳಿ ರೇವಣ ಸಿದ್ದೇಶ್ವರ ಬೆಟ್ಟದ ದಾಸೋಹ ಮಠದ ಶ್ರೀ ರಾಜಶೇಖರ ಶಿವಾಚಾರ್ಯ ಸ್ವಾಮೀಜಿಯವರ ಜನ್ಮದಿನವನ್ನು ಮಠದ ಭಕ್ತರಿಂದ ಆಚರಿಸಲಾಯಿತು. ಸ್ವಾಮೀಜಿಗಳವರ

Read more

ವಿಶೇಷ ಜಾತ್ರಾ ಮಹೋತ್ಸವಕ್ಕೆ ಮದುವಣಗಿತ್ತಿಯಂತೆ ಸಿಂಗಾರಗೊಂಡಿರುವ ಬಿಳಗುಂಬ ಗ್ರಾಮ

ರಾಮನಗರ : ತಾಲೂಕಿನ ಬಿಳಗುಂಬ ಗ್ರಾಮದಲ್ಲಿ ಏಪ್ರಿಲ್ 3 ಸೋಮವಾರ ದಿಂದ ಮೂರು ದಿನಗಳ ಕಾಲ  ನಡೆಯುವ ವಿಶೇಷ ಜಾತ್ರಾ ಮಹೋತ್ಸವಕ್ಕೆ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಏಪ್ರಿಲ್ 3

Read more

ನಾಳೆ (ಏಪ್ರಿಲ್ 3) ದೊಡ್ಡಗಂಗವಾಡಿ ಗ್ರಾಮದಲ್ಲಿ ಡಾ. ಶಿವಕುಮಾರ ಸ್ವಾಮೀಜಿ ಅವರ ಪುತ್ಥಳಿ ಅನಾವರಣ

ರಾಮನಗರ : ತ್ರಿವಿಧ ದಾಸೋಹಿ, ಸಿದ್ಧಗಂಗಾ ಮಠದ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿಗಳ ಪುತ್ಥಳಿ ಅನಾವರಣ ಹಾಗೂ ಬಸವೇಶ್ವರರ ಜಯಂತಿ ಕಾರ್ಯಕ್ರಮ ಏಪ್ರಿಲ್ 3 ರ ಸೋಮವಾರ

Read more

ರಾಮನಗರದಲ್ಲಿ ಶ್ರೀರಾಮದೇವರಿಗೆ ಅಪಮಾನ : ಪ್ರತಿಭಟನೆ

ರಾಮನಗರ : ಶ್ರೀರಾಮ ದೇವರ ರಥೋತ್ಸವದ ಹಿನ್ನೆಲೆಯಲ್ಲಿ ರಾಮನಗರದ ಐಜೂರು ವೃತ್ತದಲ್ಲಿ ಹಾಕಲಾಗಿದ್ದ ಬೃಹತ್‌ ಬ್ಯಾನರ್‌ ಅನ್ನು ತೆರವುಗೊಳಿಸಿ ಉಲ್ಟಾ ತಿರುಗಿಸುವ ಮೂಲಕ ಶ್ರೀರಾಮನಿಗೆ ಅಪಮಾನ ಮಾಡಲಾಗಿದೆ

Read more

ರಾಮನಗರದಲ್ಲಿ ನಾಳೆ (ಮಾರ್ಚ್ 31) ಶ್ರೀರಾಮದೇವರ ರಥೋತ್ಸವ

-ಎಸ್. ರುದ್ರೇಶ್ವರ ರಾಮನಗರ : ನಗರದಲ್ಲಿ ಮಾರ್ಚ್ 31ರಂದು ನಡೆಯಲಿರುವ ಶ್ರೀರಾಮ ರಥೋತ್ಸವಕ್ಕೆ ವಿಜೃಂಬಣೆಯಿಂದ ನಡೆಯಲಿದೆ. ರಾಮದೇವರಬೆಟ್ಟದಲ್ಲಿ ನೆಲಸಿರುವ ಶ್ರಿರಾಮದೇವರಿಗೆ ಇಲ್ಲಿನ ಛತ್ರದ ಬೀದಿಯಲ್ಲಿ ಪ್ರತಿ ವರ್ಷದ ಪದ್ಧತಿಯ

Read more

ಅರ್ಚಕರಹಳ್ಳಿ ಬಳಿಯ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಕ್ಯಾಂಪಸ್ ನಿರ್ಮಾಣಕ್ಕೆ ಮಾರ್ಚ್ 20 ರೊಳಗೆ ಶಂಕು ಸ್ಥಾಪನೆ

ರಾಮನಗರ: ಜಿಲ್ಲಾ ಕೇಂದ್ರ ರಾಮನಗರದಲ್ಲಿ 5.20 ಎಕರೆ ಜಾಗದಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ 550 ಹಾಸಿಗೆಗಳ ಸಾಮಥ್ರ್ಯದ ಸೂಪರ್ ಸ್ಪೆμÁಲಿಟಿ ದರ್ಜೆಯ ಜಿಲ್ಲಾಸ್ಪತ್ರೆ ಆಸ್ಪತ್ರೆ

Read more

ನೂತನ ಜಿಲ್ಲಾ ಆಸ್ಪತ್ರೆ ಉದ್ಘಾಟನೆ

ರಾಮನಗರ : ರಾಮನಗರದಲ್ಲಿ ನೂತನವಾಗಿ 99 ಕೋಟಿ ವೆಚ್ಚದಲ್ಲಿ ನಿರ್ಮಾವಾಗಿರುವ 375 ಹಾಸಿಗೆಗಳ ಜಿಲ್ಲಾ ಆಸ್ಪತ್ರೆಯನ್ನು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಗುರುವಾರ ಉದ್ಘಾಟಿಸಿದರು. ಆಸ್ಪತ್ರೆ ಉದ್ಘಾಟನೆ ನಂತರ

Read more

ನಾಳೆ (ಮಾರ್ಚ್ 2) ನೂತನ ಹೈಟೆಕ್ ಜಿಲ್ಲಾಸ್ಪತ್ರೆ ಲೋಕಾರ್ಪಣೆ

ರಾಮನಗರ : ಜಿಲ್ಲೆಯ ಜನರ ಬಹುದಿನಗಳ ಕನಸಾದ ಹೈಟೆಕ್ ಜಿಲ್ಲಾಸ್ಪತ್ರೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಮಾರ್ಚ್ 2ರಂದು ಲೋಕಾರ್ಪಣೆಗೆ ಸಜ್ಜುಗೊಂಡಿದೆ. ರಾಮನಗರದ ಜಿಲ್ಲಾ ಪಂಚಾಯಿತಿ ಪಕ್ಕದ ಜಾಗದಲ್ಲಿ 

Read more

ಮುನೇಶ್ವರಸ್ವಾಮಿ ನಂಬಿದರೆ ಕೈ ಬಿಡುವುದಿಲ್ಲ

ಮಾಗಡಿ : ಮುನೇಶ್ವರಸ್ವಾಮಿ ಆರಾಧನೆಯಿಂದ ಮನಸ್ಸಿಗೆ ಸುಖ,ಶಾಂತಿ, ನೆಮ್ಮದಿ ಸಾಧ್ಯವಿದೆ ಎಂದು  ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ವೇಣುಗೋಪಾಲ್ ತಿಳಿಸಿದರು. ತಾಲೂಕಿನ ಬಸವನಪಾಳ್ಯದಲ್ಲಿ ಏರ್ಪಡಿಸಿದ್ದ ಮುನೇಶ್ವರಸ್ವಾಮಿ ಆರಾಧನಾ

Read more

ನಾರಾಯಣ ಶೇವಿರೆ ಅವರ ಲೇಖನ : ಈಗಲೂ ಬದುಕಬೇಕಾದ ಶಿವಾಜಿ

ಶಿವಾಜಿ ಕುರಿತು ಪ್ರಗಾಢ ಅಧ್ಯಯನಗೈದ ಡಾ. ಸುರೇಂದ್ರನಾಥ ಸೇನ್ ಅಂಕಿ-ಅಂಶಗಳು ಹಾಗೂ ದೃಷ್ಟಾಂತಗಳ ಸಹಿತ ಹೇಳುತ್ತಾರೆ ಏನೆಂದರೆ; “ಶಿವಾಜಿ ಸೇನಾಧ್ಯಕ್ಷನಾಗಿ ಜಗತ್ತಿನಲ್ಲೇ ಸರಿಸಾಟಿ ಇಲ್ಲದ ವ್ಯಕ್ತಿ. ಆದರೆ,

Read more