ನಾನು ರಾಮನ ಭಕ್ತ ; ನವರಾಮನಗರ ನಿರ್ಮಾಣ ನನ್ನ ಗುರಿ : ಎಚ್.ಎ. ಇಕ್ಬಾಲ್ ಹುಸೇನ್

ರಾಮನಗರ : ನಾನು ರಾಮನಭಕ್ತ, ನವರಾಮನಗರ ನಿರ್ಮಾಣ ಮಾಡುವುದು ಹಾಗೂ ಜನರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುವುದು ನನ್ನ ಗುರಿ ಎಂದು ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ತಿಳಿಸಿದರು.

Read more

ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ಜನ್ಮ ದಿನಾಚರಣೆ

ರಾಮನಗರ : ತಾಲೂಕಿನ ಕೈಲಾಂಚ ಹೋಬಳಿಯ ಅವೆರಹಳ್ಳಿ ರೇವಣ ಸಿದ್ದೇಶ್ವರ ಬೆಟ್ಟದ ದಾಸೋಹ ಮಠದ ಶ್ರೀ ರಾಜಶೇಖರ ಶಿವಾಚಾರ್ಯ ಸ್ವಾಮೀಜಿಯವರ ಜನ್ಮದಿನವನ್ನು ಮಠದ ಭಕ್ತರಿಂದ ಆಚರಿಸಲಾಯಿತು. ಸ್ವಾಮೀಜಿಗಳವರ

Read more

ರಾಮನಗರ ಜಿಲ್ಲೆಯಲ್ಲಿ ಫುಲ್ ಅಲರ್ಟ್ ಆಗಿರಲು ಪೊಲೀಸರಿಗೆ ಸೂಚನೆ

ರಾಮನಗರ ಜಿಲ್ಲೆಯಲ್ಲಿ ಫುಲ್ ಅಲರ್ಟ್ ಆಗಿರಲು ಪೊಲೀಸರಿಗೆ ಸೂಚನೆ ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಕೈ ತಪ್ಪಿದೆ ಮುಂಜಾಗ್ರತಾ ಕ್ರಮವಾಗಿ ಹೈ ಅಲರ್ಟ್ ಆಗಿರುವಂತೆ ಪೊಲೀಸರಿಗೆ

Read more

ರೈತರ ಬದುಕು ಬವಣೆಯ “ಶ್ರೀಮಂತ” ಸಿನಿಮಾ ಮೇ 19 ರಂದು ಬಿಡುಗಡೆ : ಶಿವರಾಜ್ ದಳವಾಯಿ

ರಾಮನಗರ : ಗೋಲ್ಡನ್ ರೈನ್ ಮೂವೀಸ್ ಸಂಸ್ಥೆಯಡಿಯಲ್ಲಿ ಪ್ರಥಮ ಬಾರಿಗೆ ಸ್ವತಂತ್ರವಾಗಿ ನಿರ್ಮಾಣಗೊಂಡಿರುವ ಶ್ರೀಮಂತ ಸಿನಿಮಾ ಮೇ 19 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ಸಹಾಯಕ

Read more

ಮತ ಗಳಿಕೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಕಳೆದ ಚುನಾವಣೆಗಿಂತ ಈ ಬಾರಿ ಉತ್ತಮ ಸಾಧನೆ ಮಾಡಿದ್ದಾರೆ

ರಾಮನಗರ : ಬಿಜೆಪಿಯನ್ನು ತಳ ಮಟ್ಟದಿಂದ ಸಂಘಟಿಸುವುದರ ಜತೆಗೆ, ಪಕ್ಷ ಕಟ್ಟುವುದರ ಹಿಂದೆ ಪಕ್ಷದ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಕೊಡುಗೆ ಅಪಾರವಾಗಿದೆ.

Read more

ರಾಜೀವ್ ಗಾಂಧಿ  ಸದ್ಬಾವನಾ ಯಾತ್ರೆ

ರಾಮನಗರ : ದೇಶದಲ್ಲಿ ಭಯೋತ್ಪಾದನೆ ನಿಗ್ರಹ ಮಾಡುವ ಸಂಬಂಧ ಕಳೆದ 31 ವರ್ಷಗಳಿಂದ ದೇಶದಲ್ಲಿ ರಾಜೀವ್ ಗಾಂಧಿ  ಸದ್ಬಾವನಾ ಯಾತ್ರಾ ಹಮ್ಮಿಕೊಳ್ಳಲಾಗುತ್ತಿದೆ ಎಂದು ಅಸಂಘಟಿತ ಕಾರ್ಮಿಕ ಸಂಘಟನೆಯ

Read more

ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಹುದ್ದೆ ನೀಡಲಿ : ಚೂಡಲಿಂಗೇಶ್ವರಯ್ಯ

ರಾಮನಗರ : ಡಿ.ಕೆ. ಶಿವಕುಮಾರ್ ಅವರಿಗೆ ಕಾಂಗ್ರೇಸ್ ಪಕ್ಷದ ಹೈಕಮಾಂಡ್‍ರಾಜ್ಯದ ಮುಖ್ಯಮಂತ್ರಿ ಹುದ್ದೆ ನೀಡಬೇಕು ಎಂದು ರಾಮನಗರ ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಚೂಡಲಿಂಗೇಶ್ವರಯ್ಯ ತಿಳಿಸಿದರು.ನಗರದ ತಾಲ್ಲೂಕು

Read more

ತಿಂಗಳ ಅತಿಥಿ : ನೀಲಗಾರ ಕಲಾವಿದರಾದ ಮಂಟೇಯಪ್ಪ

ರಾಮನಗರ : ಪ್ರತಿ ತಿಂಗಳು ಎರಡನೇ ಶನಿವಾರ ನಡೆಯುವ ಲೋಕಸಿರಿ 83ರ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ತಿಂಗಳ ಅತಿಥಿ ರಾಮನಗರ ಜಿಲ್ಲೆ, ಚನ್ನಪಟ್ಟಣ ತಾಲ್ಲೂಕು, ಮಳೂರುಪಟ್ಟಣ ಗ್ರಾಮದ

Read more

ವಿಶ್ವ ರೆಡ್ ಕ್ರಾಸ್ ದಿನಾಚರಣೆ

ರಾಮನಗರ : ಯುದ್ದದಲ್ಲಿ ಗಾಯಗೊಂಡವರಿಗೆ ವೈದ್ಯಕೀಯ ಚಿಕಿತ್ಸೆ ನೀಡುವುದರೊಂದಿಗೆ ಜಿನಿವಾದಲ್ಲಿ ಜನ್ಮವೆತ್ತಿದ ರೆಡ್ ಕ್ರಾಸ್ ಸಂಸ್ಥೆಯು ತನ್ನ ನಿಸ್ವಾರ್ಥ ಸೇವೆಯೊಂದಿಗೆ ಈಗ ಜಗತ್ತಿನ 200 ಕ್ಕೂ ಅಧಿಕ

Read more

ಮಾಗಡಿಯಲ್ಲಿ ಪ್ರಸಾದ್ ಗೌಡ, ರಾಮನಗರದಲ್ಲಿ ಗೌತಮ್ ಗೌಡ, ಚನ್ನಪಟ್ಟಣದಲ್ಲಿ ಯೋಗೇಶ್ವರ್, ಕನಕಪುರದಲ್ಲಿ ಅಶೋಕ್ ಬಿಜೆಪಿಯಿಂದ ಸ್ಪರ್ಧೆ

ಎಸ್. ರುದ್ರೇಶ್ವರ ಹಾಯ್ ರಾಮನಗರ ಡಾಟ್ ಇನ್ ಸುದ್ದಿ. ರಾಮನಗರ : ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ನಡೆದ ಲೆಕ್ಕಾಚಾರ ಹಾಗೂ  ನಿರೀಕ್ಷೆಯಂತೆ ಬಿಜೆಪಿ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಿದೆ.

Read more